AI ಶೃಂಗಸಭೆ: ಕೊನೆಯ ಕ್ಷಣದಲ್ಲಿ ಬಿಲ್ ಗೇಟ್ಸ್ ಭಾಷಣ ಕ್ಯಾನ್ಸಲ್! ಏನ್ ಕಾರಣ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ನೀಡಬೇಕಿದ್ದ ನಿಗದಿತ ಭಾಷಣ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ. ಅವರ ಬದಲಿಗೆ ಗೇಟ್ಸ್ ಪ್ರತಿಷ್ಠಾನದ ಆಫ್ರಿಕಾ ಮತ್ತು ಭಾರತ ವಿಭಾಗದ ಅಧ್ಯಕ್ಷ ಅಂಕುರ್ ವೋರಾ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 16ರಂದು ಆರಂಭವಾದ ಈ ಶೃಂಗಸಭೆಯ ಅಧಿಕೃತ ಜಾಲತಾಣದಲ್ಲಿ ಗೇಟ್ಸ್ ಹೆಸರು ಪ್ರಾರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ ನಂತರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟಿದ್ದು ಚರ್ಚೆಗೆ ಕಾರಣವಾಯಿತು. ಇಂದು ಬೆಳಿಗ್ಗೆ 11.50ಕ್ಕೆ ಭಾರತ್ ಮಂಟಪದಲ್ಲಿ 12 … Continue reading AI ಶೃಂಗಸಭೆ: ಕೊನೆಯ ಕ್ಷಣದಲ್ಲಿ ಬಿಲ್ ಗೇಟ್ಸ್ ಭಾಷಣ ಕ್ಯಾನ್ಸಲ್! ಏನ್ ಕಾರಣ ಗೊತ್ತಾ?