BLR ಏರ್‌ಪೋರ್ಟ್‌ನಲ್ಲಿ AI ಕಣ್ಗಾವಲು! ‘ನೋ ಪಾರ್ಕಿಂಗ್’ ಉಲ್ಲಂಘಿಸಿದರೆ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲು ಹೊಸ ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ ‘ನೋ ಪಾರ್ಕಿಂಗ್’ ವಲಯಗಳಲ್ಲಿ ವಾಹನ ನಿಲ್ಲಿಸಿದರೆ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳು ಅಕ್ರಮ ಪಾರ್ಕಿಂಗ್‌ ಮೇಲೆ 24 ಗಂಟೆಯೂ ನಿಗಾ ಇಡಲಿದ್ದು, ನಿಯಮ ಉಲ್ಲಂಘಿಸಿದ ವಾಹನಗಳ ಮಾಹಿತಿಯನ್ನು ತಕ್ಷಣವೇ ಟ್ರಾಫಿಕ್ ಪೊಲೀಸರಿಗೆ ರವಾನಿಸಲಿವೆ. 24×7 AI ಕಣ್ಗಾವಲು ವಿಮಾನ ನಿಲ್ದಾಣದ ಪ್ರಮುಖ ‘ನೋ ಪಾರ್ಕಿಂಗ್’ ಪ್ರದೇಶಗಳಲ್ಲಿ ಅಳವಡಿಸಿರುವ AI … Continue reading BLR ಏರ್‌ಪೋರ್ಟ್‌ನಲ್ಲಿ AI ಕಣ್ಗಾವಲು! ‘ನೋ ಪಾರ್ಕಿಂಗ್’ ಉಲ್ಲಂಘಿಸಿದರೆ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ