ನರ್ಸಿಂಗ್ ಶಿಕ್ಷಣಕ್ಕೆ AI ಸ್ಪರ್ಶ: ಬಿಮ್ಸ್‌ನಲ್ಲಿ ರಾಷ್ಟ್ರೀಯ ಸಮ್ಮೇಳನ, ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ಚರ್ಚೆ

ಹೊಸದಿಗಂತ ವರದಿ ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ನರ್ಸಿಂಗ್ ಶಿಕ್ಷಣದ ನಡುವಿನ ಸಮನ್ವಯದ ಕುರಿತು ಗುರುವಾರ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ನಲ್ಲಿ ವಿಶೇಷ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಯಿತು. ಸಮ್ಮೇಳನದಲ್ಲಿ ನರ್ಸಿಂಗ್ ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ, ಕೃತಕ ಬುದ್ಧಿಮತ್ತೆಯ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ವಿಧಾನಗಳು, ರೋಗಿಗಳ ಆರೈಕೆಯಲ್ಲಿ AI ಆಧಾರಿತ ತಂತ್ರಜ್ಞಾನಗಳ ಬಳಕೆ ಹಾಗೂ ಭವಿಷ್ಯದ ಆರೋಗ್ಯ ಸೇವೆಗಳಲ್ಲಿ ನರ್ಸ್ಗಳ ಬದಲಾಗುತ್ತಿರುವ … Continue reading ನರ್ಸಿಂಗ್ ಶಿಕ್ಷಣಕ್ಕೆ AI ಸ್ಪರ್ಶ: ಬಿಮ್ಸ್‌ನಲ್ಲಿ ರಾಷ್ಟ್ರೀಯ ಸಮ್ಮೇಳನ, ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ಚರ್ಚೆ