Friday, March 5, 2021

Latest Posts

ಮೆಕ್ಸಿಕೊದಲ್ಲಿ ವಿಮಾನ ಅಪಘಾತ: ಆರು ಸೈನಿಕರು ಸಾವು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮೆಕ್ಸಿಕೊದ ವೆರಾಕ್ರಜ್​ನ ಎಮಿಲಿಯಾನೊ ಜಪಾಟಾ ಪುರಸಭೆ ವ್ಯಾಪ್ತಿಯಲ್ಲಿ ಮೆಕ್ಸಿಕನ್ ವಾಯುಪಡೆಯ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ ಆರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ರಕ್ಷಣಾ ಸಚಿವಾಲಯ (ಸೆಡೆನಾ) ವರದಿ ಮಾಡಿದೆ.
ನಿನ್ನೆ ಬೆಳಗ್ಗೆ ಲಿಯರ್‌ಜೆಟ್ 45 ಎಲ್ ಲೆನ್ಸೆರೊ ವಿಮಾನ ನಿಲ್ದಾಣದಿಂದ ಹೊರಟ ನಂತರ ಅಪಘಾತಕ್ಕೀಡಾಗಿದೆ ಎಂದು ಸೆಡೆನಾ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss