ರಾಜ್ಯದಲ್ಲಿ ಕಲುಷಿತ ಗಾಳಿಯ ಎಚ್ಚರಿಕೆ ಕರೆಗಂಟೆ: ಹಲವು ನಗರಗಳಲ್ಲಿ ಅಪಾಯದ ಮಟ್ಟಕ್ಕೆ ಸಮೀಪಿಸುತ್ತಿದೆ AQI
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ದಿನೇದಿನೇ ಆತಂಕಕಾರಿ ಹಂತ ತಲುಪುತ್ತಿದೆ. ಬೆಂಗಳೂರಿನೊಂದಿಗೆ ಮಂಗಳೂರು, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏರ್ ಕ್ವಾಲಿಟಿ 200ರ ಗಡಿಗೆ ಸಮೀಪಿಸಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ಗಂಟೆ ಹೊಡೆದಂತಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬಳ್ಳಾರಿಯಲ್ಲಿ AQI 204ಕ್ಕೆ ಏರಿಕೆಯಾಗಿ ‘ಗಂಭೀರ’ ವರ್ಗಕ್ಕೆ ಸೇರಿದೆ. ಶಿವಮೊಗ್ಗ ಮತ್ತು ಬೆಂಗಳೂರು ಎರಡೂ ನಗರಗಳಲ್ಲಿ ಗಾಳಿಯ ಗುಣಮಟ್ಟ 180ಕ್ಕೂ ಮೇಲಾಗಿದ್ದು, WHO ಮಾರ್ಗಸೂಚಿಗಳ … Continue reading ರಾಜ್ಯದಲ್ಲಿ ಕಲುಷಿತ ಗಾಳಿಯ ಎಚ್ಚರಿಕೆ ಕರೆಗಂಟೆ: ಹಲವು ನಗರಗಳಲ್ಲಿ ಅಪಾಯದ ಮಟ್ಟಕ್ಕೆ ಸಮೀಪಿಸುತ್ತಿದೆ AQI
Copy and paste this URL into your WordPress site to embed
Copy and paste this code into your site to embed