ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ’ಗಂಭೀರ’: 128 ವಿಮಾನಗಳು ರದ್ದು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ದಟ್ಟವಾದ ಮಂಜು ಆವೃತವಾಗಿದ್ದು, ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದೆ.ಈ ಕಾರಣದಿಂದ ಕನಿಷ್ಠ 120 ವಿಮಾನಗಳು ರದ್ದಾಗಿವೆ. ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(AQI) 402 ಇಳಿದಿದ್ದು, ನಗರದ ಗಾಳಿಯ ಗುಣಮಟ್ಟ ‘ಗಂಭೀರ’ವಾಗಿದೆ. ರಾಷ್ಟ್ರ ರಾಜಧಾನಿಯಾದ್ಯಂತ ಒಟ್ಟು 40 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ, 22 ಕಡೆ ‘ಗಂಭೀರ’ ಗಾಳಿಯ ಗುಣಮಟ್ಟ ವರದಿ ಮಾಡಿದರೆ, 14 ಕೇಂದ್ರಗಳು ‘ತುಂಬಾ ಕಳಪೆ’ ಮಟ್ಟವನ್ನು ದಾಖಲಿಸಿವೆ. ಆದರೆ ಮೂರು ಕೇಂದ್ರಗಳ … Continue reading ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ’ಗಂಭೀರ’: 128 ವಿಮಾನಗಳು ರದ್ದು!