ಅಜಿತ್ ಪವಾರ್ ವಿಮಾನ ಅಪಘಾತ: Plane Crash ಸ್ಥಳದಲ್ಲಿ ‘Black Box’ ಪತ್ತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನ ದೇಶದ ರಾಜಕೀಯ ವಲಯವನ್ನು ಶೋಕದಲ್ಲಿ ಮುಳುಗಿಸಿದೆ. ಅವರು ಪ್ರಯಾಣದಲ್ಲಿದ್ದ ವಿಮಾನ ಅಪಘಾತಕ್ಕೀಡಾಗಲು ನಿಖರ ಕಾರಣವೇನು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದ್ದು, ಅಪಘಾತಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ ಎನ್ನಲಾಗಿದೆ. ಗುರುವಾರ ಬಾರಾಮತಿ ಸಮೀಪ ಅಪಘಾತ ಸಂಭವಿಸಿದ ಸ್ಥಳಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮತ್ತು ವಿಧಿವಿಜ್ಞಾನ ತಂಡಗಳು … Continue reading ಅಜಿತ್ ಪವಾರ್ ವಿಮಾನ ಅಪಘಾತ: Plane Crash ಸ್ಥಳದಲ್ಲಿ ‘Black Box’ ಪತ್ತೆ!
Copy and paste this URL into your WordPress site to embed
Copy and paste this code into your site to embed