ಎನ್‌ಡಿಎಗೆ ಮರಳಿದ ಅಕಾಲಿ ದಳ: ‘ಪಂಜಾಬ್ ಕಲ್ಯಾಣವೇ ನಮ್ಮ ಮೊದಲ ಆದ್ಯತೆ’ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಶಿರೋಮಣಿ ಅಕಾಲಿ ದಳ (SAD) ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಮರಳಿರುವುದನ್ನು ಪ್ರಧಾನಿ ನರೇಂದ್ರ ಮೋದಿ   ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಿಜೆಪಿ ಮತ್ತು ಅಕಾಲಿ ದಳದ ನಡುವಿನ ಮೈತ್ರಿಯು ಒಂದು ‘ಸಹಜ ಪಾಲುದಾರಿಕೆ’ಯಾಗಿದ್ದು, ಇದು ಪಂಜಾಬ್ ಮತ್ತು ಅಲ್ಲಿನ ಜನರ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಶ್ರೀ ಗುರುನಾನಕ್ ದೇವ್ ಜಿ ಅವರ ‘ಪ್ರಕಾಶ ಪರ್ವ’ದ ಶುಭ ಸಂದರ್ಭದಲ್ಲಿ ಅಕಾಲಿ ದಳ … Continue reading ಎನ್‌ಡಿಎಗೆ ಮರಳಿದ ಅಕಾಲಿ ದಳ: ‘ಪಂಜಾಬ್ ಕಲ್ಯಾಣವೇ ನಮ್ಮ ಮೊದಲ ಆದ್ಯತೆ’ ಎಂದ ಪ್ರಧಾನಿ ಮೋದಿ