spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಷ್ಟೊಂದು ಸಿನಿಮಾ ಮಾಡೋ ಅಕ್ಷಯ್ ಕುಮಾರ್ ಕಥೆ ಆರಿಸಿಕೊಳ್ಳೋದು ಹೇಗೆ?

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಕ್ಷಯ್ ಕುಮಾರ್ ಬಾಲಿವುಡ್‌ನ ಸ್ಟ್ರಿಕ್ಟ್ ಹೀರೋ. ಸದಾ ಒಂದಿಲ್ಲೊಂದು ಸಿನಿಮಾ ಶೂಟ್‌ನಲ್ಲಿ ಬ್ಯುಸಿ ಇದ್ದೇ ಇರುತ್ತಾರೆ. ಇಷ್ಟೊಂದು ಸಿನಿಮಾ ಮಾಡುವ ಅಕ್ಷಯ್ ಕಥೆಗಳನ್ನು ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ನೋಡಿ ಅಕ್ಷಯ್ ಉತ್ತರ..

ಕೆಲವೊಂದು ಕಥೆಗಳು ಹೇಗಿರುತ್ತವೆ ಎಂದರೆ ಈ ಪಾತ್ರವನ್ನು ನಾನು ಜೀವಿಸಿಬೇಕು ಎಂದು ಅದೇ ಕ್ಷಣವೇ ಅನಿಸುತ್ತದೆ ಎಂದು ಅಕ್ಷಯ್ ಹೇಳಿದ್ದಾರೆ. ಇದಕ್ಕೆ ಉದಾಹರಣೆ ಅಕ್ಷಯ್ ಮುಂದಿನ ಸಿನಿಮಾ ‘ಗೋರ್ಖಾ’.
ಹೌದು ಸಿನಿಮಾ ಪೋಸ್ಟರ್ ಹಂಚಿಕೊಂಡ ಅಕ್ಷಯ್ ಸಿನಿಮಾ ಕಥೆ ಹೇಗೆ ಆರಿಸಿಕೊಂಡರು ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಕೆಲವೊಮ್ಮೆ ಎಂಥಾ ಕಥೆಗಳು ನಿಮ್ಮ ಮುಂದೆ ಬರುತ್ತವೆ ಎಂದರೆ, ಆ ಕಥೆಯ ಸ್ಫೂರ್ತಿಯಿಂದ ಸಿನಿಮಾ ಮಾಡುವ ಹುಮ್ಮಸ್ಸು ಬರುತ್ತದೆ. ಅಂಥದ್ದೇ ಒಂದು ಕಥೆ ಗೋರ್ಖಾ. ಮೇಜರ್ ಜನರಲ್ ಇಯಾನ್ ಕಾರ್ಡೋಜೋ ಅವರ ಸಾಹಸಗಾಥೆ ಇದಾಗಿದೆ. ಈ ಪಾತ್ರ ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಅಕ್ಷಯ್ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss