CINEMA | ಅಯ್ಯೋ ಇವರು ಕನ್ನಡದ ನಟೀನಾ ಅಂತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನೇಕ ನಟಿಯರು ಸಿನಿಮಾಗಳಲ್ಲಿ ಬಿಕಿನಿ ಧರಿಸೋಕೆ ಈಗಲೂ ನೋ ಅಂತಾರೆ, ಆದರೆ ಕೆಲವು ಹೀರೋಯಿನ್‌ಗಳು ಬಿಕಿನಿಗೆ ನೋ ಬಿಗ್ ಡೀಲ್ ಅಂತಾರೆ.

Actresses, Shanvi Srivastava, Actress, Bollywood, Brunette, Girl, Indian,  Jewelry, HD wallpaper | Peakpxಅದೇ ಸಾಲಿನಲ್ಲಿ ಬರ‍್ತಾರೆ ಕನ್ನಡದ ನಟಿ ಶಾನ್ವಿ ಶ್ರೀವಾತ್ಸವ್, ಹೌದು ಬೀಚ್‌ನಲ್ಲಿ ಬಿಕಿನಿ ತೊಟ್ಟ ಫೋಟೊವೊಂದು ಎಲ್ಲೆಡೆ ಇದೀಗ ವೈರಲ್ ಆಗಿದೆ.

ಈಗ ಶಾನ್ವಿ ಹಂಚಿಕೊಂಡಿರುವ ಹೊಸ ಫೋಟೋ ವೈರಲ್ ಆಗಿದೆ. ಅವರು ಸಮುದ್ರ ತೀರದಲ್ಲಿ ಬಿಕಿನಿ ಹಾಕಿ ನಿಂತಿದ್ದಾರೆ. ಈ ಫೋಟೋ ಎಲ್ಲರ ಗಮನ ಸೆಳೆದಿದೆ.ಯಾವುದೋ ಬಾಲಿವುಡ್ ನಟಿ ಎಂದುಕೊಂಡ ಫ್ಯಾನ್ಸ್‌ಗೆ ಅಚ್ಚರಿಯಾಗಿದ್ದು, ಇವರು ನಮ್ಮ ನ್ನಡಟ ನಟಿ ಎಂದು ಆಶ್ಚರ್ಯಪಟ್ಟಿದ್ದಾರೆ. ಕೆಲವರು ಇದೆಲ್ಲಾ ಕಾಮನ್ ಅವರು ಚೆನ್ನಾಗೇ ಕಾಣ್ತಿದ್ದಾರೆ ಎಂದರೆ ಇನ್ನು ಕೆಲವರು ಇದೆಲ್ಲಾ ಯಾಕೆ ಬೇಕು ಅಂದಿದ್ದಾರೆ.

ಶಾನ್ವಿ ಅವರು ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆಯುತ್ತಾರೆ. ಅವರು ಸೀರೆ ಧರಿಸಿ ಹಂಚಿಕೊಳ್ಳುವ ಫೋಟೋ ಕೂಡ ಎಲ್ಲರ ಗಮನ ಸೆಳೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!