ನಾಳೆ ಮದ್ಯ ಮಾರಾಟ ಬಂದ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮೇ 13ರಂದು ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ಹಿನ್ನಲೆಯಲ್ಲಿ ನಾಳೆ ಇಡೀ ದಿನ ಮದ್ಯ ಮಾರಾಟ ಇರುವುದಿಲ್ಲ. ಮೇ 14ರಂದು ಬೆಳಗ್ಗೆ ಎಂದಿನ ಹಾಗೇ ಮದ್ಯಮಾರಾಟ ವ್ಯವಹಾರ ಮುಂದುವರಿಯಲಿದೆ. ಇದಲ್ಲದೇ ಚುನಾವಣೆ ಗೆಲುವಿನ ಬಳಿಕ ಯಾವುದೇ ಮೆರವಣಿಗೆ ಮತ್ತು ಪಟಾಕಿ, ಸಂಭ್ರಮವನ್ನು ಹಮ್ಮಿಕೊಳ್ಳುವುದನ್ನು ನಿಷೇಧ ಮಾಡಲಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!