CINEMA | ಆಲಿಯಾ ಭಟ್ ಜನ್ಮದಿನ,ಈ ವಿಷಯಕ್ಕೆ ಯಾವ ಟೀಕೆಗೂ ಒಳಗಾಗಿಲ್ಲ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ಇಯರ್ ಸಿನಿಮಾದಿಂದ ಬ್ರೇಕ್ ಪಡೆದ ಆಲಿಯಾ ಭಟ್ ಇಂಡಸ್ಟ್ರಿಯಲ್ಲಿ ಖಾಯಂ ಸ್ಥಾನ ಮಾಡಿಕೊಂಡಿದ್ದಾರೆ.

The rise and rise of Alia Bhatt: From SOTY's stilted Shanaya, to the  towering Gangubai Kathiawadi | Entertainment News,The Indian Expressಇಂದು ಆಲಿಯಾ ಭಟ್ ಜನ್ಮದಿನವಾಗಿದ್ದು, ಸಿನಿ ತಾರೆಯರು, ಅಭಿಮಾನಿಗಳು ಆಲಿಯಾಗೆ ವಿಶ್ ಮಾಡಿದ್ದಾರೆ. ಆಲಿಯಾ ದಡ್ಡಿ, ದಂಬ್ ಎಂದೆಲ್ಲಾ ಕೆಲವು ವಿಷಯಗಳಿಗೆ ಆಲಿಯಾ ಟ್ರೋಲ್ ಆಗಿದ್ದಾರೆ. ಆದರೆ ಆಕ್ಟಿಂಗ್ ವಿಷಯದಲ್ಲಿ ಆಲಿಯಾ ಬಗ್ಗೆ ಯಾರೂ ಮಾತನಾಡೋದಿಲ್ಲ.

Alia Bhatt upset over brief screen space in 'RRR'?, alia bhatt not happy  with RRRಹೈವೇ ಸಿನಿಮಾದಿಂದ ರಿಯಲ್ ಆಕ್ಟಿಂಗ್ ಆರಂಭಿಸಿದ ಆಲಿಯಾ ಜರ್ನಿ ಇದೀಗ ಗಂಗೂಬಾಯಿ ಕಾಠಿಯಾವಾಡಿವರೆಗೂ ಬಂದು ನಿಂತಿದೆ, ಆರ್‌ಆರ್‌ಆರ್ ಯಶಸ್ಸಿನ ಬಗ್ಗೆ ಹೇಳೋದೂ ಬೇಡ!

Did 'Udta Punjab' to break the stereotype: Alia Bhatt | Entertainment  News,The Indian Expressಡಿಯರ್ ಝಿಂದಗಿ, ಟು ಸ್ಟೇಟ್ಸ್, ಉಡ್ತಾ ಪಂಜಾಬ್, ಗಲ್ಲಿಬಾಯ್, ರಾಝಿ, ಗಂಗೂಬಾಯಿ ಕಾಥಿಯಾವಾಡಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ರಾಝಿ ಸಿನಿಮಾದಲ್ಲಿ ಆಲಿಯಾ ನಟನೆಗೆ ಮನಸೋತ ನಿದೇಶಕ ಸಂಜಯ್ ಲೀಲಾ ಬನ್ಸಾಲಿ, ಗಂಗೂಬಾಯಿ ಪಾತ್ರಕ್ಕೆ ಆಲಿಯಾ ಬೆಸ್ಟ್ ಎಂದು ನಿರ್ಧರಿಸಿದ್ದರು.

Alia Bhatt: The Author, Actor, Producer Of Her Own Surreal Story - Forbes  Indiaಸ್ಟಾರ್ ಕಿಡ್ಸ್‌ಆದ ಜಾನ್ವಿ ಕಪೂರ್, ಸೋನಮ್ ಕಪೂರ್,ಸಾರಾ ಅಲಿ ಖಾನ್, ಅನನ್ಯಾ ಪಾಂಡೆಗೆ ನೀವು ಯಾವ ಹೀರೋಯಿನ್‌ನಷ್ಟು ಸ್ಥಾನ ಗಳಿಸೋಕೆ ಇಷ್ಟಪಡ್ತೀರಿ ಎಂದರೆ ಆಲಿಯಾ ಎಂದು ಹೇಳಿದ್ದಾರೆ, ಆಕ್ಟಿಂಗ್ ಬರೋದಿಲ್ಲ ಎನ್ನೋ ಕಾರಣಕ್ಕೆ ಆಲಿಯಾ ಟ್ರೋಲ್ ಆಗಿದ್ದೇ ಇಲ್ಲ. ಸದ್ಯ 30ರ ವಸಂತಕ್ಕೆ ಆಲಿಯಾ ಕಾಲಿಟ್ಟಿದ್ದು, ಮಗಳು ರಾಹ ಜತೆ ಈ ಬಾರಿ ಬರ್ಥ್‌ಡೇ ಸೆಲೆಬ್ರೇಟ್ ಮಾಡಲಿದ್ದಾರೆ.

Alia Bhatt looks breathtakingly beautiful in an olive green gown as she  strikes a pose for the camera – See photos | Hindi Movie News - Times of  India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!