ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ಅಲ್ಕಾ ಯಾಜ್ಞಿಕ್: ಆತಂಕಿತ ಅಭಿಮಾನಿಗಳ ಮುಂದೆ ಕೊನೆಗೂ ಮೌನ ಮುರಿದ ಗಾಯಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆತಂಕಗೊಂಡಿದ್ದ ಅಭಿಮಾನಿಗಳು, ಅಲ್ಕಾ ಆರೋಗ್ಯಕ್ಕೆ ಏನಾಗಿದೆ?, ಅವರು ಗಂಭೀರ ಸ್ಥಿತಿಯಲ್ಲಿದ್ದಾರಾ? ಎಂಬ ಚರ್ಚೆ ಆರಂಭಿಸಿದ್ದು, ಈ ಅನುಮಾನಗಳಿಗೆ ಖುದ್ದು ಅವರೇ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ. ಇದನ್ನೂ ಓಓದಿ: ನಾನು ಕೇವಲ ತುಂಬಾ ದಣಿದಿದ್ದೆ, ಹಾಗಾಗಿ ವೀಲ್‌ಚೇರ್‌ನಲ್ಲಿ ಬಂದಿದ್ದೆ. ದಯವಿಟ್ಟು ಯಾರೂ ಆತಂಕಪಡಬೇಡಿ, ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ಸುಮಧುರ … Continue reading ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ಅಲ್ಕಾ ಯಾಜ್ಞಿಕ್: ಆತಂಕಿತ ಅಭಿಮಾನಿಗಳ ಮುಂದೆ ಕೊನೆಗೂ ಮೌನ ಮುರಿದ ಗಾಯಕಿ