ಎಕ್ಸಿಟ್ ಪೋಲ್ ಎಲ್ಲವೂ ಸುಳ್ಳು, ಈ ಬಾರಿ ಗೆಲುವು ನಮ್ಮದೇ: ಮಮತಾ ಬ್ಯಾನರ್ಜಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚ ರಾಜ್ಯಗಳ ಚುನಾವಣೆಯ ಮತದಾನ ಶಾಂತಿಯುತವಾಗಿ ಅಂತ್ಯಗೊಂಡ ಬಳಿಕ ಎಲ್ಲರ ದೃಷ್ಟಿ ಮೇ. 4ರಂದು ಫಲಿತಾಂಶದತ್ತ ನೆಟ್ಟಿದ್ದು, ಇದರ ನಡುವೆ ನಿನ್ನೆ ಹೊರಬಿದ್ದ ಎಕ್ಸಿಟ್ ಪೋಲ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಈ ಬೆನ್ನಲ್ಲೇ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಎಕ್ಸಿಟ್ ಪೋಲ್ ಸಮೀಕ್ಷೆ ವಿರುದ್ಧ ಕಿಡಿಕಾರಿದ್ದು, ಇದೆಲ್ಲವೂ ಸೂಕ್ತ ಫಲಿತಾಂಶ ನೀಡುವುದಿಲ್ಲ. ಎಲ್ಲಾ ನಿರ್ಧಾರಗಳು ಮೇ. 4 ರಂದು ತಿಳಿಯಲಿದೆ ಎಂದು ತಿಳಿಸಿದರು. ಈ … Continue reading ಎಕ್ಸಿಟ್ ಪೋಲ್ ಎಲ್ಲವೂ ಸುಳ್ಳು, ಈ ಬಾರಿ ಗೆಲುವು ನಮ್ಮದೇ: ಮಮತಾ ಬ್ಯಾನರ್ಜಿ
Copy and paste this URL into your WordPress site to embed
Copy and paste this code into your site to embed