ಎಲ್ಲಾ ಉಡೀಸ್ | ಆಪರೇಷನ್ ಸಿಂದೂರದಿಂದ ತತ್ತರಿಸಿ ಎದ್ದುನಿಂತ ನೂರ್ ಖಾನ್ ಮೇಲೆ ಅಫ್ಘಾನ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದಲ್ಲಿರುವ ನೂರ್ ಖಾನ್ ವಾಯುನೆಲೆ ಮೇಲೆ ಅಫ್ಘಾನಿಸ್ತಾನದ ತಾಲಿಬಾನ್ ಪಡೆಗಳು ಡ್ರೋನ್ ದಾಳಿ ನಡೆಸಿದೆಯೆಂಬ ಮಾಹಿತಿ ಹೊರಬಿದ್ದಿದೆ. ಕಳೆದ ಮೇ ತಿಂಗಳಲ್ಲಿ ಭಾರತದ ‘ಆಪರೇಷನ್ ಸಿಂಧೂರ್’ ವೇಳೆ ಹಾನಿಗೊಳಗಾಗಿದ್ದ ಈ ವಾಯುನೆಲೆ ಇತ್ತೀಚೆಗೆ ಪುನರ್‌ನಿರ್ಮಾಣಗೊಂಡಿತ್ತು. ಇದೀಗ ಮತ್ತೆ ದಾಳಿ ಸಂಭವಿಸಿರುವುದು ಪಾಕಿಸ್ತಾನಕ್ಕೆ ತೀವ್ರ ಆಘಾತವಾಗಿದೆ. ಅಫ್ಘಾನ್ ಅಧಿಕಾರಿಗಳ ಪ್ರಕಾರ, ನೂರ್ ಖಾನ್ ವಾಯುನೆಲೆ ಮಾತ್ರವಲ್ಲದೆ ಕ್ವೆಟ್ಟಾದ 12ನೇ ಡಿವಿಷನ್ ಕೇಂದ್ರ ಹಾಗೂ ಖೈಬರ್ ಪಖ್ತುನ್ಖ್ವಾದ ಖ್ವಾಜೈ ಮಿಲಿಟರಿ ಶಿಬಿರವೂ ಗುರಿಯಾಗಿವೆ. … Continue reading ಎಲ್ಲಾ ಉಡೀಸ್ | ಆಪರೇಷನ್ ಸಿಂದೂರದಿಂದ ತತ್ತರಿಸಿ ಎದ್ದುನಿಂತ ನೂರ್ ಖಾನ್ ಮೇಲೆ ಅಫ್ಘಾನ್ ದಾಳಿ