ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ ಈ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಹಿಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದಾರೆ. ಅಲ್ಲು ಅರ್ಜುನ್ ಸಿನಿಮಾ ಸ್ಕ್ರಿಪ್ಟ್ ಆಯ್ಕೆ ಮಾಡುವುದರಲ್ಲಿ ತುಂಬಾನೇ ಚೂಸಿಯಂತೆ.
ಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ ಸಾಕಷ್ಟು ಸಿನಿಮಾಗಳು ನಮಗೆ, ನಿಮಗೆ ಗೊತ್ತಿರೋ ಫೇಮಸ್ ಸಿನಿಮಾಗಳು. ಅದು ಯಾವುದು ಗೊತ್ತಾ?
ಸಲ್ಮಾನ್ ಖಾನ್ ಅಭಿನಯದ ಭರ್ಜರಿ ಹಿಟ್ ಚಿತ್ರ ಭಜರಂಗಿ ಭಾಯಿಜಾನ್, ರಶ್ಮಿಕಾ ಹಾಗೂ ವಿಜಯದೇವರಕೊಂಡ ಅಭಿನಯದ ಹಿಟ್ ಸಿನಿಮಾ ಗೀತಾಗೋವಿಂದಂ, ವಿಜಯ್ ದೇವರಕೊಂಡ ಸಿನಿಮಾ ವೃತ್ತಿಗೆ ದೊಡ್ಡ ತಿರುವು ನೀಡಿದ ಅರ್ಜುನ್ ರೆಡ್ಡಿ, ರವಿತೇಜ ಅಭಿನಯದ ಭದ್ರ ಹಾಗೂ ಗ್ಯಾಂಗ್ ಲೀಡರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!