ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ : ರಾಷ್ಟ್ರಪತಿ ಅಂಗರಕ್ಷಕ ಸೌರಭ್ ತೋಮರ್ ತಲೆಗೆ ಗುಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯುವ ವಿಷಯಕ್ಕೆ ಆರಂಭವಾದ ಸಣ್ಣ ಜಗಳದಲ್ಲಿ ರಾಷ್ಟ್ರಪತಿ ಭವನದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುವ ಯೋಧ ಸೌರಭ್‌ ತೋಮರ್‌ ಅವರ ತಲೆಗೆ ಗುಂಡು ತಗುಲಿದೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರಪತಿಯವರ ಅಂಗರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಸೌರಭ್‌, ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ರಜೆ ಪಡೆದು ತಮ್ಮೂರಾದ ಗೋಪಾಲ್‌ಪುರ ಖದಾನ ಗ್ರಾಮಕ್ಕೆ ಬಂದಿದ್ದರು. ಸೌರಭ್‌ ಹಾಗೂ ಅವರ ಸಹೋದರರಾದ ವಿನೀತ್‌ ಮತ್ತು ಮಿಂಟು ಜೊತೆ ಮನೆಯ ಹೊರಗೆ … Continue reading ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ : ರಾಷ್ಟ್ರಪತಿ ಅಂಗರಕ್ಷಕ ಸೌರಭ್ ತೋಮರ್ ತಲೆಗೆ ಗುಂಡು