ಐದೇ ದಿನದಲ್ಲಿ ಕರಗಿದ ಅಮರನಾಥ ಹಿಮಲಿಂಗ! ಹವಾಮಾನ ಬದಲಾವಣೆ ಕಾರಣವೇ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರ್ಷದ ಅಮರನಾಥ ಯಾತ್ರೆಯಲ್ಲಿ ಭಕ್ತರಿಗೆ ನಿರೀಕ್ಷೆಗಿಂತ ವಿಭಿನ್ನ ಅನುಭವ ಎದುರಾಗಿದೆ. ಯಾತ್ರೆ ಆರಂಭವಾಗಿ ಒಂದು ವಾರವೂ ಪೂರ್ಣಗೊಳ್ಳುವ ಮುನ್ನವೇ ಅಮರನಾಥ ಗುಹೆಯಲ್ಲಿನ ಸ್ವಾಭಾವಿಕ ಹಿಮಲಿಂಗ ಬಹುತೇಕ ಕರಗಿದ್ದು, ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಮೊದಲ ವಾರದಲ್ಲೇ ಕರಗಿದ ಹಿಮಲಿಂಗ ಮೇ ತಿಂಗಳಲ್ಲಿ ಸುಮಾರು ಏಳು ಅಡಿ ಎತ್ತರದಲ್ಲಿದ್ದ ಹಿಮಲಿಂಗ, ಜುಲೈ ಮೊದಲ ವಾರದ ವೇಳೆಗೆ ಬಹುತೇಕ ಸಂಪೂರ್ಣ ಕರಗಿದೆ. ಸಾಮಾನ್ಯವಾಗಿ ಶ್ರಾವಣ ಮಾಸದ ಬಹುಭಾಗದವರೆಗೆ ಉಳಿಯುವ ಹಿಮಲಿಂಗ … Continue reading ಐದೇ ದಿನದಲ್ಲಿ ಕರಗಿದ ಅಮರನಾಥ ಹಿಮಲಿಂಗ! ಹವಾಮಾನ ಬದಲಾವಣೆ ಕಾರಣವೇ?
Copy and paste this URL into your WordPress site to embed
Copy and paste this code into your site to embed