ಅಮರನಾಥ ಯಾತ್ರೆ: ಏ.15ರಿಂದ ರಿಜಿಸ್ಟ್ರೇಷನ್ ಆರಂಭ, ನೀವೂ ಬೇಗ ಬೇಗ ನೋಂದಣಿ ಮಾಡ್ಕೊಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರ್ಷದ ಅಮರನಾಥ ಯಾತ್ರೆಗೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಶ್ರೀ ಅಮರನಾಥ ಶ್ರೈನ್ ಬೋರ್ಡ್ ದೇಶಾದ್ಯಂತ ಏಪ್ರಿಲ್ 15ರಿಂದ ಮುಂಗಡ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲು ತೀರ್ಮಾನಿಸಿದೆ. ಭಕ್ತರು ದೇಶದ ವಿವಿಧ ಭಾಗಗಳಲ್ಲಿರುವ 550ಕ್ಕೂ ಹೆಚ್ಚು ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಯಾತ್ರಾ ಪರವಾನಗಿ ಪಡೆಯಲು ನೋಂದಾಯಿಸಿಕೊಳ್ಳಬಹುದು. ಈ ಬಾರಿ ನೋಂದಣಿ ಪ್ರಕ್ರಿಯೆಯನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ನಡೆಸಲಾಗುತ್ತದೆ. ಪ್ರತಿದಿನ ನಿಗದಿತ ಕೋಟಾ ಇರಲಿರುವುದರಿಂದ ಯಾತ್ರೆಗೆ ತೆರಳುವವರು … Continue reading ಅಮರನಾಥ ಯಾತ್ರೆ: ಏ.15ರಿಂದ ರಿಜಿಸ್ಟ್ರೇಷನ್ ಆರಂಭ, ನೀವೂ ಬೇಗ ಬೇಗ ನೋಂದಣಿ ಮಾಡ್ಕೊಳಿ
Copy and paste this URL into your WordPress site to embed
Copy and paste this code into your site to embed