ಅಮೆಚ್ಯೂರ್ ಒಲಂಪಿಯಾ ಫಿಟ್‌ನೆಸ್ ಸ್ಪರ್ಧೆ: ರಾಜ್ಯದ ಪ್ರಿಯಾಂಕಾ ದೆಬನಾಥ್‌ಗೆ ಬೆಳ್ಳಿ ಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ನಡೆದ ಅಮೆಚ್ಯೂರ್ ಒಲಂಪಿಯಾ ಫಿಟ್ನೆಸ್ ಸ್ಪರ್ಧೆಯಲ್ಲಿ ಮಹಿಳೆಯರ ಫಿಟ್ನೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಪ್ರಿಯಾಂಕ ದೇಬನಾಥ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

ಉತ್ತರ ಹಳ್ಳಿಯ ಪ್ರಿಯಾಂಕ ಸಾಧನೆಗೆ ಎಲ್ಲೆಗೆ ಮೆಚ್ಚುಗೆ ಕೇಳಿಬರುತ್ತಿದೆ. ಈ ಸ್ಪರ್ಧೆಯಲ್ಲಿ 12 ದೇಶಗಳ ಕ್ರೀಡಾಪಡುಗಳು ಭಾಗಿಯಾಗಿದ್ದು, ರಾಜ್ಯದ ಪ್ರಿಯಾಂಕ ಬೆಳ್ಳಿ ಪದಕ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿರುವ ಪ್ರಿಯಾಂಕಾಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!