ಇರಾನ್ ನೆಲದಲ್ಲಿ ಬೃಹತ್ ಸೇನೆ ಜಮಾಯಿಸಿದ ಅಮೆರಿಕ: ಘನಘೋರ ಯುದ್ಧಕ್ಕೆ ಟ್ರಂಪ್ ಮುನ್ನುಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಸಂಘರ್ಷ ಕೊನೆಯಾಗುವ ಬದಲು ಇನ್ನಷ್ಟು ತೀವ್ರಗೊಳ್ಳುವ ಲಕ್ಷಣ ಗೋಚರಿಸುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಹಾರ್ಮುಜ್ ಜಲಸಂಧಿ ಮೇಲೆ ಕಣ್ಣಿಟ್ಟಿರುವ ಅಮೆರಿಕ ಈಗ ಇರಾನ್ ಗಡಿ ಭಾಗದಲ್ಲಿ ಮತ್ತಷ್ಟು ತನ್ನ ಸೈನಿಕರನ್ನು ನಿಯೋಜಿಸಿದೆ. ಇರಾನ್‌ನ ಸತತ ಎಚ್ಚರಿಕೆ ನಡುವೆಯೂ ಅಮೆರಿಕಾ ಈ ಹೆಜ್ಜೆಯಿರಿಸಿದ್ದು, ತನ್ನ ಜಲಸಂಧಿಯ ಕರಾವಳಿ ಭಾಗದ ಸ್ಥಳಗಳ ಮೇಲೆ ಭೂ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ಮುಖ್ಯವಾಗಿ ಖಾರ್ಗ್ ದ್ವೀಪ ಹಾಗೂ ಹಾರ್ಮುಜ್ ಜಲಸಂಧಿ … Continue reading ಇರಾನ್ ನೆಲದಲ್ಲಿ ಬೃಹತ್ ಸೇನೆ ಜಮಾಯಿಸಿದ ಅಮೆರಿಕ: ಘನಘೋರ ಯುದ್ಧಕ್ಕೆ ಟ್ರಂಪ್ ಮುನ್ನುಡಿ?