ಜಾಗತಿಕ ಇಂಧನ ಬಿಕ್ಕಟ್ಟು ತಣಿಸಲು ಮುಂದಾದ ಅಮೆರಿಕ: ಇರಾನ್ ತೈಲಕ್ಕೆ 30 ದಿನಗಳ ವಿನಾಯಿತಿ ಘೋಷಿಸಿದ ಟ್ರಂಪ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದ ಜಗತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದ್ದು, ಇದರ ನಡುವೆ ಅಮೆರಿಕ ಮುಂದಿನ 30 ದಿನಗಳ ಕಾಲ ಇರಾನ್ ತೈಲದ ಮೇಲೆ ವಿಧಿಸಿದ್ದ ನಿರ್ಬಂಧಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಘೋಷಿಸಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದು , ಇದರ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಿದೆ. ಅಮೆರಿಕಕ್ಕೂ ಇದರ ಹೊಡೆತ ಬಿದ್ದಿದೆ. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ತೆಗೆದುಗೊಂಡಿದೆ. ಈ ಕುರಿತು ಮಾಹಿತಿ ನೀಡಿದ ಅಮೆರಿಕಾದ ಖಜಾನೆ … Continue reading ಜಾಗತಿಕ ಇಂಧನ ಬಿಕ್ಕಟ್ಟು ತಣಿಸಲು ಮುಂದಾದ ಅಮೆರಿಕ: ಇರಾನ್ ತೈಲಕ್ಕೆ 30 ದಿನಗಳ ವಿನಾಯಿತಿ ಘೋಷಿಸಿದ ಟ್ರಂಪ್!
Copy and paste this URL into your WordPress site to embed
Copy and paste this code into your site to embed