ಮೊಜ್ತಾಬಾ ಖಮೇನಿ ಬಗ್ಗೆ ಮಾಹಿತಿ ಕೊಟ್ರೆ $10 ಮಿಲಿಯನ್ ಬಹುಮಾನ ಕೊಡ್ತೇವೆ ಎಂದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ. ಹೌದು! ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಸೇರಿದಂತೆ ಪ್ರಮುಖ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡುವವರಿಗೆ 10 ಮಿಲಿಯನ್ ಡಾಲರ್‌ (ಸುಮಾರು 83 ಕೋಟಿ) ಬಹುಮಾನ ನೀಡುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಘೋಷಿಸಿದೆ. ಈ ಬಹುಮಾನವನ್ನು “ರಿವಾರ್ಡ್ಸ್ ಫಾರ್ ಜಸ್ಟೀಸ್” ಯೋಜನೆಯಡಿ ಘೋಷಿಸಲಾಗಿದೆ. ಅಮೆರಿಕದ ಪ್ರಕಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ … Continue reading ಮೊಜ್ತಾಬಾ ಖಮೇನಿ ಬಗ್ಗೆ ಮಾಹಿತಿ ಕೊಟ್ರೆ $10 ಮಿಲಿಯನ್ ಬಹುಮಾನ ಕೊಡ್ತೇವೆ ಎಂದ ಅಮೆರಿಕ