ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೊನಾ ಲಸಿಕೆ ಪಡೆಯುವವರಿಗೆ ಹೊಸ ಆಫರ್ ಇಟ್ಟ ಅಮೆರಿಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ​ ವಿರುದ್ಧ ಅಮೆರಿಕ ಕಳೆದ ಅನೇಕ ದಿನಗಳಿಂದ ದೇಶದ ಪ್ರಜೆಗಳಿಗೆ ಲಸಿಕೆಯನ್ನು ನೀಡುತ್ತಿದೆ. ಆದರೆ ಈಗ ಲಸಿಕೆ ಅಭಿಯಾನಕ್ಕೆ ಜನರಿಂದ ಪ್ರತಿಕ್ರಿಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವಾಷಿಂಗ್ಟನ್​ನಲ್ಲಿ ಜನರಲ್ಲಿ ಲಸಿಕೆ ಪಡೆದುಕೊಳ್ಳುವ ಉತ್ಸಾಹವನ್ನ ಹೆಚ್ಚಿಸುವ ಸಲುವಾಗಿ ಹೊಸ ಆಫರ್​ ಒಂದನ್ನು ನೀಡಲಾಗಿದೆ.
ಕೊರೋನಾ ಲಸಿಕೆಯನ್ನು ಅಧ್ಯಯನಕ್ಕೆ ಉತ್ತೇಜನ ನೀಡುವ ಸಲುವಾಗಿ ಕೋವಿಡ್​ ಲಸಿಕೆ ಪಡೆದ 21 ವರ್ಷ ಮೇಲ್ಪಟ್ಟವರಿಗೆ ಮರಿಜುವಾನಾ ಡ್ರಗ್​ನ್ನು ಉಚಿತವಾಗಿ ನೀಡಲಾಗುತ್ತಿದೆ. ಕಳೆದ ತಿಂಗಳಷ್ಟೇ ವಾಷಿಂಗ್ಟನ್​​ನಲ್ಲಿ ಲಸಿಕೆಯನ್ನ ಪಡೆದವರಿಗೆ ವಾಷಿಂಗ್ಟನ್​ನಲ್ಲಿ ಉಚಿತವಾಗಿ ಮದ್ಯದ ಬಾಟಲಿಯನ್ನ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿತ್ತು.
ಅಮೆರಿಕದ ಆರೋಗ್ಯ ಇಲಾಖೆಯು ನೀಡಿರುವ ಅಂಕಿ-ಅಂಶಗಳ ಪ್ರಕಾರ ವಾಷ್ಟಿಂಗ್ಟನ್​ ನಲ್ಲಿ 54 ಪ್ರತಿಶತ ವಯಸ್ಕರು ಕನಿಷ್ಟ 1 ಡೋಸ್​ ಲಸಿಕೆಯನ್ನಾದರೂ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss