ಇರಾನ್ ಕೋಟೆಯಲ್ಲಿ ಅಮೆರಿಕದ ಸಾಹಸ: ಶತ್ರು ಪಡೆಗಳ ಕಣ್ತಪ್ಪಿಸಿ ಇಬ್ಬರು ಪೈಲಟ್‌ಗಳ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ 37ನೇ ದಿನವೂ ಮುಂದುವರಿದಿದ್ದು, ಈ ಭೀಕರತೆಯ ನಡುವೆಯೇ ಅಮೆರಿಕ ಒಂದು ಅಸಾಧ್ಯವಾದ ಗುರಿಯನ್ನು ಸಾಧಿಸಿದೆ. ಇರಾನ್‌ನಲ್ಲಿ ನಾಪತ್ತೆಯಾಗಿದ್ದ ತನ್ನ ಎರಡನೇ ಫೈಟರ್ ಪೈಲಟ್‌ನನ್ನು ಅಮೆರಿಕದ ವಿಶೇಷ ಪಡೆಗಳು ಯಶಸ್ವಿಯಾಗಿ ರಕ್ಷಿಸಿವೆ. ಈ ಸಾಹಸಗಾಥೆಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ದಕ್ಷಿಣ ಇರಾನ್ ವಲಯದಲ್ಲಿ ಅಮೆರಿಕ ವಾಯುಪಡೆಯ ಹೆಮ್ಮೆಯ F-15E Strike Eagle ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ವಿಮಾನ ಪತನಗೊಳ್ಳುವ ಮುನ್ನವೇ ಇಬ್ಬರು ಪೈಲಟ್‌ಗಳು ಎಜೆಕ್ಟ್ ಆಗುವ … Continue reading ಇರಾನ್ ಕೋಟೆಯಲ್ಲಿ ಅಮೆರಿಕದ ಸಾಹಸ: ಶತ್ರು ಪಡೆಗಳ ಕಣ್ತಪ್ಪಿಸಿ ಇಬ್ಬರು ಪೈಲಟ್‌ಗಳ ರಕ್ಷಣೆ