ಬೆಂಗಳೂರಲ್ಲಿ ಗರಿಗರಿ ಮಸಾಲೆದೋಸೆ, ಫಿಲ್ಟರ್ ಕಾಫಿ ಸವಿದ ಅಮೆರಿಕನ್ ರಾಯಭಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಇತ್ತೀಚೆಗೆ ಭಾರತ ಭೇಟಿ ವೇಳೆ ಬೆಂಗಳೂರಿಗೂ ಆಗಮಿಸಿ, ನಗರದ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ. ಈ ಭೇಟಿಯ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರದ ವಿಶಿಷ್ಟತೆಯ ಬಗ್ಗೆ ರಾಯಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಅನುಭವವನ್ನು ಹಂಚಿಕೊಂಡಿರುವ ರಾಯಭಾರಿ, ಇಲ್ಲಿ ಇರುವ ಸ್ಟಾರ್ಟ್‌ಅಪ್ ಸಂಸ್ಕೃತಿ, ತಂತ್ರಜ್ಞಾನ ವಾತಾವರಣ ಮತ್ತು ಬೀದಿಬದಿಯ ತಿಂಡಿಗಳ ವೈವಿಧ್ಯ ಎಲ್ಲವೂ ನಗರಕ್ಕೆ ವಿಶೇಷ ಗುರುತು ತಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತೇಜಸ್ವಿ … Continue reading ಬೆಂಗಳೂರಲ್ಲಿ ಗರಿಗರಿ ಮಸಾಲೆದೋಸೆ, ಫಿಲ್ಟರ್ ಕಾಫಿ ಸವಿದ ಅಮೆರಿಕನ್ ರಾಯಭಾರಿ!