‘ಸಮುದ್ರ ಮಧ್ಯೆ ಅಮೆರಿಕದ ಅಟ್ಟಹಾಸ’: ಇರಾನ್ ತೈಲ ಟ್ಯಾಂಕರ್ ವಶ, ಉದ್ವಿಗ್ನತೆ ಮತ್ತಷ್ಟು ತೀವ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ, ಹಿಂದೂ ಮಹಾಸಾಗರದಲ್ಲಿ ಇರಾನ್‌ಗೆ ಸೇರಿದ ತೈಲ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿರುವ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಅಧಿಕಾರಿಗಳ ಮಾಹಿತಿಯಂತೆ, ‘ಸ್ಕೈವೇವ್’ ಹೆಸರಿನ ಹಡಗು ಇರಾನ್ ಮೂಲದ ಕಚ್ಚಾ ತೈಲ ಸಾಗಿಸುತ್ತಿತ್ತು ಎಂದು ಶಂಕಿಸಲಾಗಿದೆ. ಒಂದು ಮಿಲಿಯನ್ ಬ್ಯಾರೆಲ್ ತೈಲ ಸಾಗಣೆ ಶಂಕೆ ಗುಪ್ತಚರ ವರದಿಗಳ ಪ್ರಕಾರ, ಈ ಟ್ಯಾಂಕರ್ ಫೆಬ್ರವರಿಯಲ್ಲಿ ಇರಾನ್‌ನ ಖಾರ್ಗ್ ದ್ವೀಪದಿಂದ ಒಂದು … Continue reading ‘ಸಮುದ್ರ ಮಧ್ಯೆ ಅಮೆರಿಕದ ಅಟ್ಟಹಾಸ’: ಇರಾನ್ ತೈಲ ಟ್ಯಾಂಕರ್ ವಶ, ಉದ್ವಿಗ್ನತೆ ಮತ್ತಷ್ಟು ತೀವ್ರ!