ಭಾರತೀಯ ನೌಕಾಪಡೆಗೆ ಅಮೆರಿಕದ ಸ್ಟ್ರಾಂಗ್ ಗಿಫ್ಟ್‌! ಸೀಹಾಕ್ ಹೆಲಿಕಾಪ್ಟರ್‌ಗಳ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಅಮೆರಿಕ ರಕ್ಷಣಾ ಸಹಭಾಗಿತ್ವಕ್ಕೆ ಮತ್ತೊಂದು ಮಹತ್ವದ ಬಲ ಸಿಕ್ಕಿದೆ. ಅಮೆರಿಕ ನಿರ್ಮಿತ ಅತ್ಯಾಧುನಿಕ MH-60R ಸೀಹಾಕ್ ನೌಕಾ ಹೆಲಿಕಾಪ್ಟರ್‌ಗಳಲ್ಲಿ ಒಂದು ಈಗಾಗಲೇ ಭಾರತೀಯ ನೌಕಾಪಡೆಗೆ ಹಸ್ತಾಂತರವಾಗಿದ್ದು, ಇನ್ನೆರಡು ಹೆಲಿಕಾಪ್ಟರ್‌ಗಳು ಇದೇ ವಾರ ಭಾರತ ತಲುಪಲಿವೆ. ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ವೃದ್ಧಿ ಲಾಕ್‌ಹೀಡ್ ಮಾರ್ಟಿನ್ ನಿರ್ಮಿಸಿರುವ MH-60R ಸೀಹಾಕ್ ಹೆಲಿಕಾಪ್ಟರ್‌ಗಳು ಜಲಾಂತರ್ಗಾಮಿ ಪತ್ತೆ, ಸಮುದ್ರ ಮೇಲಿನ ದಾಳಿ, ಕಣ್ಗಾವಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ದೀರ್ಘ ವ್ಯಾಪ್ತಿಯ ಸೆನ್ಸರ್‌ಗಳು … Continue reading ಭಾರತೀಯ ನೌಕಾಪಡೆಗೆ ಅಮೆರಿಕದ ಸ್ಟ್ರಾಂಗ್ ಗಿಫ್ಟ್‌! ಸೀಹಾಕ್ ಹೆಲಿಕಾಪ್ಟರ್‌ಗಳ ಎಂಟ್ರಿ