ಬರಗಾಲದ ನಡುವೆ ಸಚಿವರ ಕಾರು ಖರೀದಿ ಮಿತಿ 31 ಲಕ್ಷಕ್ಕೆ ಏರಿಕೆ: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಸರ್ಕಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವ ಈ ಸಂದರ್ಭದಲ್ಲೇ, ರಾಜ್ಯ ಸರ್ಕಾರವು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತಹ ತೀರ್ಮಾನವೊಂದನ್ನು ಕೈಗೊಂಡಿದೆ. ಬಡ ರೈತರ ಕಣ್ಣೀರು ಒರೆಸುವ ಬದಲು, ಸಚಿವರ ಐಷಾರಾಮಿ ಓಡಾಟಕ್ಕಾಗಿ ಹೊಸ ವಾಹನ ಖರೀದಿಸುವ ಗರಿಷ್ಠ ಹಣಕಾಸು ಮಿತಿಯನ್ನು ಸರ್ಕಾರ ದಿಢೀರ್ ಆಗಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಬರದ ಬೇಗೆಯಲ್ಲಿ ಬೇಯುತ್ತಿರುವ ಅನ್ನದಾತ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಮಳೆಯನ್ನೇ ನಂಬಿ ಬಿತ್ತನೆ … Continue reading ಬರಗಾಲದ ನಡುವೆ ಸಚಿವರ ಕಾರು ಖರೀದಿ ಮಿತಿ 31 ಲಕ್ಷಕ್ಕೆ ಏರಿಕೆ: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಸರ್ಕಾರ
Copy and paste this URL into your WordPress site to embed
Copy and paste this code into your site to embed