ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಅಂತೂ ಭಾರತದಿಂದ ಹೊರಟ ಜಿಂಬಾಬ್ವೆ ತಂಡದ ಮೊದಲ ಬ್ಯಾಚ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡದಿಂದ ಗಲ್ಫ್ ವಾಯುಪ್ರದೇಶದ ಮುಚ್ಚುವಿಕೆಯಾಗಿದ್ದು, ಇದರಿಂದ ಭಾರತದಲ್ಲಿ ಸಿಲುಕಿಕೊಂಡಿದ್ದ ಜಿಂಬಾಬ್ವೆಯ ಕ್ರಿಕೆಟಿಗರ ಒಂದು ಗುಂಪು, ತವರಿಗೆ ತೆರಳಿದೆ . ಐಸಿಸಿ ವಿಶೇಷ ಪ್ರಯಾಣ ವ್ಯವಸ್ಥೆಗಳನ್ನು ಪುನರ್ರಚಿಸಿದ ನಂತರ ಜಿಂಬಾಬ್ವೆ ತಂಡವು ಮನೆಗೆ ತೆರಳಿತು. ಆದರೆ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರು ಇನ್ನೂ ಕೆಲ ದಿನಗಳ ಕಾಲ ಭಾರತದಲ್ಲೇ ಉಳಿಯಬೇಕಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಯ ನಂತರ ಗಲ್ಫ್ ಪ್ರದೇಶದಲ್ಲಿ ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ದೆಹಲಿಯಲ್ಲಿ ಸಿಲುಕಿಕೊಂಡಿತ್ತು. … Continue reading ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಅಂತೂ ಭಾರತದಿಂದ ಹೊರಟ ಜಿಂಬಾಬ್ವೆ ತಂಡದ ಮೊದಲ ಬ್ಯಾಚ್‌!