‘ಅಮೃತ್ ಮಹಲ್’ ಗೋವುಗಳ ಸಾಕಾಣಿಕೆಗೆ ಮುಡಿಪಾಗಿರುವ ಕುಟುಂಬ: ದೇಸಿ ತಳಿ ಸಂರಕ್ಷಕರಿಗೆ ಬೇಕಿದೆ ಸರ್ಕಾರದ ನೆರವು

ಎಂ.ಜೆ.ತಿಪ್ಪೇಸ್ವಾಮಿ ಹೊಸದಿಗಂತ ವರದಿ ಚಿತ್ರದುರ್ಗ: ಗೋವು ಹಿಂದೂಗಳಿಗೆ ಪೂಜ್ಯನೀಯ ಪ್ರಾಣಿ. ಅದನ್ನು ಕಾಮದೇನು ಸ್ವರೂಪ ಎಂದು ಭಾವಿಸುವವರು ಉಂಟು. ಈಗ ದೇಸಿ ಹಸುಗಳ ಜಾಗದಲ್ಲಿ ಮಿಶ್ರತಳಿ ಆಕಳು ಬಂದಿವೆ. ಹೈನುಗಾರಿಕೆ ಹೆಸರಿನಲ್ಲಿ ಜನರು ಮಿಶ್ರತಳಿ ಆಕಳುಗಳ ಮೊರೆ ಹೋಗಿದ್ದಾರೆ. ಅಲ್ಲದೇ ಆಧುನಿಕತೆಯ ಪ್ರಭಾಕ್ಕೆ ಒಳಗಾಗಿರುವ ಜನರು ದನಕರುಗಳನ್ನು ಸಾಕುವುದನ್ನೇ ಮರೆತಿದ್ದಾರೆ. ಇದರಿಂದಾಗಿ ದೇಸಿ ಹಸುಗಳ ಸಂಖ್ಯೆಯ ಗಣನೀಯವಾಗಿ ಕುಸಿತ ಕಂಡಿದೆ. ಹಾಗಾಗಿ ದೇಸಿ ತಳಿ ಗೋವುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿವೆ. ಆದರೆ ಚಿತ್ರದುರ್ಗ … Continue reading ‘ಅಮೃತ್ ಮಹಲ್’ ಗೋವುಗಳ ಸಾಕಾಣಿಕೆಗೆ ಮುಡಿಪಾಗಿರುವ ಕುಟುಂಬ: ದೇಸಿ ತಳಿ ಸಂರಕ್ಷಕರಿಗೆ ಬೇಕಿದೆ ಸರ್ಕಾರದ ನೆರವು