ಪುಟ್ಟ ಕಂದಮ್ಮ ಬಂದ ಖುಷಿಯಲ್ಲಿರುವ ಆಲಿಯಾ-ರಣಬೀರ್ ಜೋಡಿಗೆ ಶುಭಕೋರಿದ ಅಮುಲ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಜನಪ್ರಿಯ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದ್ದು, ಮನೆಯಲ್ಲಿ ಸಂಭ್ರಮದಲ್ಲಿದ್ದು, ಅನೇಕರು ಶುಭಹಾರೈಸಿದ್ದಾರೆ.

ಈ ಸಂದರ್ಭ ಅಮುಲ್ ಕಂಪೆನಿಯು ಡೂಡಲ್​ ಮೂಲಕ ಇವರಿಗೆ ಅಭಿನಂದನೆ ಕೋರಿದೆ. ಹೊಸ ಅಪ್ಪ ಅಮ್ಮನಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಈ ಮುದ್ದಾದ ಕಾರ್ಟೂನ್​ ನೋಡಿ ನೆಟ್ಟಿಗರು ಅನೇಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸ್ವಾಗತ ಮಗು ನಿನಗೆ ಎಂದು ಹಲವರು ಸ್ವಾಗತಿಸಿದ್ದಾರೆ. ಈ ಪೋಸ್ಟ್​ ಅನ್ನು ಈತನಕ 9,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!