ಆಗಸದಲ್ಲಿ ಕಂಗಾಲಾದ ತರಬೇತಿ ಪೈಲಟ್‌ಗೆ ದಾರಿದೀಪವಾದ ಏರ್ ಟ್ರಾಫಿಕ್ ಕಂಟ್ರೋಲರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ವಾಯುಯಾನ ಇತಿಹಾಸದಲ್ಲಿ ಶುಕ್ರವಾರ ನಡೆದ ಅನಿರೀಕ್ಷಿತ ತಾಂತ್ರಿಕ ದೋಷವೊಂದು ಆಗಸದಲ್ಲಿ ಭಾರಿ ಗೊಂದಲಕ್ಕೆ ಕಾರಣವಾಯಿತು. ಸಂವಹನ ಜಾಲದ ವೈಫಲ್ಯದಿಂದಾಗಿ ದೇಶಾದ್ಯಂತ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಈ ಆತಂಕದ ಕ್ಷಣದಲ್ಲಿ, ತನ್ನ ಮೊದಲ ಏಕಾಂಗಿ ದೂರದ ಪ್ರಯಾಣದಲ್ಲಿದ್ದ ವಿದ್ಯಾರ್ಥಿ ಪೈಲಟ್ ಒಬ್ಬರು ಆಗಸದ ಮಧ್ಯೆ ಸಿಲುಕಿ ಕಂಗಾಲಾದ ರೋಚಕ ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ. ಟೆಕ್ಸಾಸ್‌ನ ಫೋರ್ಟ್ ವರ್ತ್ ಬಳಿಯ ಹಿಕ್ಸ್ ಏರ್‌ಫೀಲ್ಡ್‌ನಿಂದ ಟೇಕಾಫ್ ಆಗಿದ್ದ … Continue reading ಆಗಸದಲ್ಲಿ ಕಂಗಾಲಾದ ತರಬೇತಿ ಪೈಲಟ್‌ಗೆ ದಾರಿದೀಪವಾದ ಏರ್ ಟ್ರಾಫಿಕ್ ಕಂಟ್ರೋಲರ್!