spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿಜ್ಜಾ ಕೊಡಿಸದ ತಾಯಿ ಮೇಲೆ ಸಿಟ್ಟಿಗೆ ಮಗಳು ಆತ್ಮಹತ್ಯೆ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತಾನು ಹೇಳಿದ ಸಮಯಕ್ಕೆ ಮನೆಯಲ್ಲಿ ಪಿಝಾ ತರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ನರ್ಸಿಂಗ್ ವಿದ್ಯಾರ್ಥಿನಿ ಶಿಖಾ ಸೋನಿ ನೇಣಿಗೆ ಶರಣಾದ ಯುವತಿ.
ಶಿಖಾ ಪಿಜ್ಜಾ ಬೇಕೆಂದು ತಾಯಿಗೆ ಹೇಳಿದ್ದಳು. ತಾಯಿ ಸ್ವಲ್ಪ ಸಮಯದ ನಂತರ ಕೊಡಿಸುತ್ತೇನೆ ಎಂದು ಹೇಳಿದ್ದರು. ಇಷ್ಟು ಸಣ್ಣ ಕಾರಣಕ್ಕೆ ಸಿಟ್ಟಾದ ಶಿಖಾ ತನ್ನ ರೂಮಿಗೆ ತೆರಳಿ ಫ್ಯಾನ್‌ಗೆ ನೇಣುಬಿಗಿದುಕೊಂಡಿದ್ದಾಳೆ.
ಎಷ್ಟು ಸಮಯವಾದರೂ ಮಗಳು ಬಾಗಿಲು ತೆಗೆಯದೇ ಇದ್ದದ್ದರಿಂದ ತಾಯಿಗೆ ಅನುಮಾನ ಬಂದು ಬಾಗಿಲು ತೆರೆದಿದ್ದಾರೆ. ಮಗಳು ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss