33 ತಂಡಗಳ ದಾಳಿ ಸಾಲದು, ಅಕ್ರಮ ವಲಸಿಗರ ಪತ್ತೆಗೆ ಸಮಗ್ರ ಕಾರ್ಯಾಚರಣೆ ಅಗತ್ಯ: ಎನ್. ರವಿಕುಮಾರ್

ಹೊಸದಿಗಂತ ವರದಿ ಬೆಳಗಾವಿ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ 33 ತಂಡಗಳನ್ನು ರಚಿಸಿ, 2,894 ಮಂದಿಯನ್ನು ಪತ್ತೆಹಚ್ಚಲಾಗಿದೆ. ಎಲ್ಲರನ್ನೂ ಸಮಗ್ರವಾಗಿ ಪತ್ತೆಹಚ್ಚುವ ಕೆಲಸ ನಡೆದಿದ್ದರೆ ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ಸಿಕ್ಕಿಬೀಳುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದರು. ಭಾನುವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದಾರೆ. ನಾವು ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡಿಲ್ಲ ಎಂಬುದನ್ನು ತೋರಿಸಿಕೊಳ್ಳಲು ನಾಟಕೀಯವಾಗಿ ದಾಳಿ ನಡೆಸಲಾಗಿದೆ. ಇಂತಹ ದಾಳಿ … Continue reading 33 ತಂಡಗಳ ದಾಳಿ ಸಾಲದು, ಅಕ್ರಮ ವಲಸಿಗರ ಪತ್ತೆಗೆ ಸಮಗ್ರ ಕಾರ್ಯಾಚರಣೆ ಅಗತ್ಯ: ಎನ್. ರವಿಕುಮಾರ್