VIDEO: ಹಳೆ ಪಾತ್ರೆ, ಹಳೆ ಖುರ್ಚಿಗೆ ಬಂದಿದೆ ಆಂಟಿಕ್ ಮೌಲ್ಯ!

0
422

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ವಸ್ತುಗಳು ಹಳೆಯದಾಗುತ್ತಿದ್ದಂತೆ ಅದರ ಮೌಲ್ಯ ಕಡಿಮೆಯಾಗುತ್ತದೆ. ಫ್ರೀಯಾಗಿ ಕೊಟ್ಟರೂ ಯಾರೂ ಅದನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳೋದಕ್ಕೆ ಒಪ್ಪೋದಿಲ್ಲ. ಆದರೆ ಇಲ್ಲಿ ಹಳೆ ಪಾತ್ರೆ, ಹಳೆ ಖುರ್ಚಿಗಳಿಗೆ ಆಂಟಿಕ್ ಮೌಲ್ಯ ಬಂದಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಅಂಗಳದಲ್ಲಿ ಹಳೆಯ ಆಂಟಿಕ್ ಪೀಸ್‌ಗಳು ಪ್ರದರ್ಶನ ನಡೆಯುತ್ತಿದೆ. ಇದರಲ್ಲಿ ಏನೆಲ್ಲಾ ಇದೆ, ಇದರ ಮೌಲ್ಯ ಹೇಗಿದೆ.. ಇಲ್ಲಿದೆ ಸಂಪೂರ್ಣ ಮಾಹಿತಿ..

LEAVE A REPLY

Please enter your comment!
Please enter your name here