ರಾಜೀವ್‌-ಸೋನಿಯಾ ದಂಪತಿಯ ಬದುಕಿನ ಮರೆಯಲಾಗದ ನೋವು: ಮೊದಲ ಮಗುವಿನ ಸಾವಿನ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಬಹುತೇಕ ಯಾರಿಗೂ ತಿಳಿದಿರದ ಕಹಿ ಘಟನೆ ಈಗ ಬಹಿರಂಗವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿಯಾಗಿದ್ದ ಸೋನಿಯಾ, ರಾಹುಲ್ ಗಾಂಧಿ ಜನಿಸುವುದಕ್ಕೂ ಒಂದು ವರ್ಷಕ್ಕೂ ಮುನ್ನ ತಮ್ಮ ಮೊದಲ ಗಂಡು ಮಗುವನ್ನು ಕಳೆದುಕೊಂಡಿರುವುದಾಗಿ ತಮ್ಮ ಹೊಸ ಆತ್ಮಕಥನ ‘Belonging: A Journey of Love’ನಲ್ಲಿ ಈ ನೋವಿನ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. ಜನನದ ಸಂಭ್ರಮ ದುಃಖಮಯವಾಯಿತು 1969ರ ಜನವರಿಯಲ್ಲಿ ಸೋನಿಯಾ ಗಾಂಧಿ ಗರ್ಭಿಣಿಯಾಗಿದ್ದ … Continue reading ರಾಜೀವ್‌-ಸೋನಿಯಾ ದಂಪತಿಯ ಬದುಕಿನ ಮರೆಯಲಾಗದ ನೋವು: ಮೊದಲ ಮಗುವಿನ ಸಾವಿನ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ