ಕೇರಳದ ದೇವಾಲಯಗಳಿಗೆ ಅನಂತ್ ಅಂಬಾನಿ ಭೇಟಿ: ದೇವಸ್ಥಾನಗಳ ಅಭಿವೃದ್ಧಿ, ಪ್ರಾಣಿ ಕಲ್ಯಾಣಕ್ಕೆ ಭಾರೀ ದೇಣಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದ ಪ್ರಸಿದ್ಧ ಮತ್ತು ಪವಿತ್ರ ದೇವಾಲಯಗಳಿಗೆ ಭೇಟಿ ನೀಡಿದ ಉದ್ಯಮಿ ಅನಂತ್ ಅಂಬಾನಿ, ದೇವಾಲಯಗಳ ಅಭಿವೃದ್ಧಿ ಹಾಗೂ ಪ್ರಾಣಿ ಕಲ್ಯಾಣಕ್ಕಾಗಿ ಮಹತ್ವದ ನೆರವನ್ನು ಘೋಷಿಸಿದ್ದಾರೆ. ತಳಿಪರಂಬದ ಐತಿಹಾಸಿಕ ರಾಜರಾಜೇಶ್ವರಂ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅನಂತ್ ಅಂಬಾನಿ, ದೇವಾಲಯದ ಜೀರ್ಣೋದ್ಧಾರ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ 3 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದರು. ಜೊತೆಗೆ ಸುಮಾರು ಎರಡು ಶತಮಾನಗಳ ಹಳೆಯ ಪೂರ್ವ ಗೋಪುರದ ಪುನರ್‌ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 12 ಕೋಟಿ ರೂಪಾಯಿಗಳನ್ನು ನೀಡುವುದಾಗಿ … Continue reading ಕೇರಳದ ದೇವಾಲಯಗಳಿಗೆ ಅನಂತ್ ಅಂಬಾನಿ ಭೇಟಿ: ದೇವಸ್ಥಾನಗಳ ಅಭಿವೃದ್ಧಿ, ಪ್ರಾಣಿ ಕಲ್ಯಾಣಕ್ಕೆ ಭಾರೀ ದೇಣಿಗೆ