ಸಾಮಾನ್ಯ ಹಸಿವಾದಾಗ ಹೆಚ್ಚು ಕೋಪ ಬರುತ್ತದೆ. ಇದರ ಮೇಲೆ ಎಷ್ಟೋ ಜಾಹೀರಾತುಗಳನ್ನು ಕೂಡ ಮಾಡಿ ಆಗಿದೆ. ಹೊಟ್ಟೆ ಖಾಲಿ ಇದ್ದಾಗ ಕೋಪ ಬರುತ್ತದೆ. ಯಾರು ಏನೇ ಮಾತನಾಡಿಸಿದರೂ ಇರಿಟೇಟ್ ಆಗುತ್ತದೆ. ಆದರೆ ಹೀಗೇಕೆ?
ಎಲ್ಲದಕ್ಕೂ ಕಾರಣ ಮೆದುಳು. ಹೌದು ಹಸಿವಾದಾಗ ನಮ್ಮ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಾಸಾಯನಿಕ ಉತ್ಪಾದನೆ ಆಗುತ್ತದೆ. ಇದರಿಂದ ಕೋಪ ಕೂಡ ಬರುತ್ತದೆ.