ಅನ್ನಂ ಬ್ರಹ್ಮ ಮಾಲಿಕೆ | ಜಠರಾಗ್ನಿ ಜಾಗೃತಿಯೇ ಮಾನವನ ಅನಾರೋಗ್ಯಕ್ಕೆ ಮದ್ದು: ರಾಘವೇಶ್ವರ ಶ್ರೀ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಊಟ ಮಾಡದೆ ಋಷಿಗಳಂತೆ ತಪಸ್ಸು ಆಚರಿಸುವುದು ಒಂದು ವಿಧವಾದರೆ, ಸರಿಯಾದ ಕ್ರಮದಲ್ಲಿ ಊಟ ಮಾಡುವ ಮೂಲಕವೂ ತಪಸ್ಸಿನ ಫಲ ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳಿದೆ. ಹಾಗಾಗಿ ಭೋಜನವೆಂಬುದು ತಪಸ್ಸು ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಶನಿವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು. ಪಾಪದ ದಾರಿಗಳಲ್ಲಿ ಆಹಾರವೇ ಪ್ರಧಾನ. … Continue reading ಅನ್ನಂ ಬ್ರಹ್ಮ ಮಾಲಿಕೆ | ಜಠರಾಗ್ನಿ ಜಾಗೃತಿಯೇ ಮಾನವನ ಅನಾರೋಗ್ಯಕ್ಕೆ ಮದ್ದು: ರಾಘವೇಶ್ವರ ಶ್ರೀ