‘ಸ್ವಲ್ಪ ದಿನ ಕಾಯಿರಿ, ಎಲ್ಲಾ ಗೊತ್ತಾಗುತ್ತೆ’ ಎಂದ ಅಣ್ಣಾಮಲೈ: ಬಿಜೆಪಿಗೆ ಗುಡ್‌ಬೈನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವ ಬಿಜೆಪಿ ನಾಯಕ ಅಣ್ಣಾಮಲೈ ಅವರ ದೆಹಲಿ ಭೇಟಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತ ಊಹಾಪೋಹಗಳು ಜೋರಾಗಿರುವ ನಡುವೆಯೇ ಅಣ್ಣಾಮಲೈ, ಈ ಬಗ್ಗೆ ಸ್ಪಷ್ಟ ನಿರಾಕರಣೆ ನೀಡದೆ “ಸ್ವಲ್ಪ ಸಮಯ ಕಾಯಿರಿ, ಶೀಘ್ರದಲ್ಲೇ ಮಾತನಾಡುತ್ತೇವೆ” ಎಂದು ಹೇಳಿರುವುದು ಕುತೂಹಲ ಹೆಚ್ಚಿಸಿದೆ. ದೆಹಲಿ ಭೇಟಿ ಹಿಂದೆ ಏನಿದೆ? ಅಣ್ಣಾಮಲೈ ಅವರ ರಾಜಧಾನಿ ಪ್ರವಾಸವು ಸಾಮಾನ್ಯ ರಾಜಕೀಯ ಭೇಟಿ ಮಾತ್ರವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. … Continue reading ‘ಸ್ವಲ್ಪ ದಿನ ಕಾಯಿರಿ, ಎಲ್ಲಾ ಗೊತ್ತಾಗುತ್ತೆ’ ಎಂದ ಅಣ್ಣಾಮಲೈ: ಬಿಜೆಪಿಗೆ ಗುಡ್‌ಬೈನಾ?