ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದು ವರ್ಷದ ಹಿಂದೆ ನೀ ನನ್ನ ಜೀವನಕ್ಕೆ ಬಂದೆ.. ಅಂದಿನಿಂದ ಇಂದಿನವರೆಗೂ ಜೀವನ ಅವಿಸ್ಮರಣೀಯ..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಇಂದು ನಿಖಿಲ್ ಕುಮಾರಸ್ವಾಮಿ,ರೇವತಿ ಅವರ ಮದುವೆ ವಾರ್ಷಿಕೋತ್ಸವ ಸಂಭ್ರಮ.
ಈ ದಿನದಂದು ನಿಖಿಲ್ ಕುಮಾರಸ್ವಾಮಿ ಹೆಂಡತಿಗೆ ಮಾಡಿರುವ ಪ್ರೀತಿಯ ವಿಶ್ ವೈರಲ್ ಆಗಿದೆ.
‘ಸರಿಯಾಗಿ ಒಂದು ವರ್ಷದ ಹಿಂದೆ ನೀನು ನನ್ನ ಜೀವನಕ್ಕೆ ಕಾಲಿಟ್ಟೆ.
ಅಂದಿನಿಂದ ಇಂದಿನವರೆಗೂ ಪ್ರತಿದಿನವೂ ಅವಿಸ್ಮರಣೀಯ. ನಾವಿಬ್ಬರೂ ತುಂಬಾ ಲಕ್ಕಿ. ಒಬ್ಬರಿಗೊಬ್ಬರು ಸಿಕ್ಕಿರುವುದಕ್ಕೆ. ಜೀವನ ಬರೀ ಹೂವಿನ ಹಾಸಿಗೆ ಅಲ್ಲ, ಕಲ್ಲು ಮುಳ್ಳು ಇದೆ. ಆದರೆ ಎಲ್ಲ ದಾರಿಯಲ್ಲೂ ನೀನು ನನ್ನ ಜೊತೆಗಿದ್ದೀಯ. ಹುಡುಗಿಯಾಗಿ ಬದುಕುವುದು ತುಂಬಾನೇ ದೊಡ್ಡ ಟಾಸ್ಕ್. ನೀನು ಮಗಳಾಗಿ,ಹೆಂಡತಿಯಾಗಿ,ಸೊಸೆಯಾಗಿ ಜವಾಬ್ದಾರಿ ನಿಭಾಯಿಸಿದ್ದೀಯ. ನೀನು ಜೊತೆಗಿದ್ದರೆ ಎಲ್ಲವೂ ಸಾಧ್ಯ’ ಎಂದು ಹೇಳಿದ್ದಾರೆ.
ನಿಖಿಲ್ ಅವರ ಪ್ರೀತಿಯ ಈ ಸಂದೇಶಕ್ಕೆ ಜಾಲತಾಣದಲ್ಲಿ ಲೈಕ್ಸ್ ಗಳ ಸುರಿಮಳೆ ಸಿಕ್ಕಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss