ಬದ್ರಿನಾಥ ಕಾಣಿಕೆ ಪ್ರಕರಣದಲ್ಲಿ ಮತ್ತೊಂದು ಅರೆಸ್ಟ್: ನಿವೃತ್ತ ದೇವಾಲಯದ ಅಧಿಕಾರಿ ಎಸ್‌ಐಟಿ ಬಲೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ಪ್ರಸಿದ್ಧ ಬದ್ರಿನಾಥ ದೇವಾಲಯದ ಕಾಣಿಕೆ ದುರ್ಬಳಕೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (SIT) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಇತ್ತೀಚೆಗೆ ನಿವೃತ್ತರಾಗಿದ್ದ ದೇವಾಲಯದ ಮಾಜಿ ಅಧಿಕಾರಿ ರಾಜೇಂದ್ರ ಚೌಹಾಣ್ ಅವರನ್ನು ವಿಚಾರಣೆ ಬಳಿಕ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಂಡಿದೆ. ವಿಚಾರಣೆ ಬಳಿಕ ಬಂಧನ ಜೋಶಿಮಠದಿಂದ ಬದ್ರಿನಾಥಕ್ಕೆ ಕರೆತಂದು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು, ಹಣದ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ರಾಜೇಂದ್ರ ಚೌಹಾಣ್ ಅವರನ್ನು … Continue reading ಬದ್ರಿನಾಥ ಕಾಣಿಕೆ ಪ್ರಕರಣದಲ್ಲಿ ಮತ್ತೊಂದು ಅರೆಸ್ಟ್: ನಿವೃತ್ತ ದೇವಾಲಯದ ಅಧಿಕಾರಿ ಎಸ್‌ಐಟಿ ಬಲೆಗೆ