ಪ್ರಯಾಣಿಕರಿಗೆ ಮತ್ತೊಂದು ಹೊರೆ? KSRTC-BMTC ಬಸ್ ದರ ಹೆಚ್ಚಳದ ಸುಳಿವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಈಗಾಗಲೇ ಹೆಚ್ಚಿದ ಪ್ರಯಾಣ ದರದ ಹೊರೆ ಹೊತ್ತಿರುವ ಕರ್ನಾಟಕದ ಸಾರ್ವಜನಿಕ ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆಯ ಆತಂಕ ಎದುರಾಗಿದೆ. ಹೌದು! KSRTC, BMTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಭಾರೀ ಆರ್ಥಿಕ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಸರ್ಕಾರ ಚಿಂತನೆ ನಡೆಸಿದೆ. ದರ ನಿಗದಿ ಸಮಿತಿ ತನ್ನ ಶಿಫಾರಸುಗಳನ್ನು ಶೀಘ್ರದಲ್ಲೇ ಸಾರಿಗೆ ಸಚಿವರಿಗೆ ಸಲ್ಲಿಸುವ ನಿರೀಕ್ಷೆಯಿದ್ದು, ಬಳಿಕ ಸಂಪುಟದ ಅನುಮೋದನೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ … Continue reading ಪ್ರಯಾಣಿಕರಿಗೆ ಮತ್ತೊಂದು ಹೊರೆ? KSRTC-BMTC ಬಸ್ ದರ ಹೆಚ್ಚಳದ ಸುಳಿವು
Copy and paste this URL into your WordPress site to embed
Copy and paste this code into your site to embed