ಬೆಂಗಳೂರು ಜನರಿಗೆ ಮತ್ತೊಂದು ಹೊರೆ: ಮೆಟ್ರೋ ಆಯ್ತು, ಈಗ ಕಾವೇರಿ ನೀರಿನ ದರವೂ ಏರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರುದಲ್ಲಿ ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ಹೆಚ್ಚಳದ ಸುದ್ದಿಯ ಬೆನ್ನಲ್ಲೇ, ಈಗ ಕುಡಿಯುವ ನೀರಿನ ದರವೂ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ನಗರದ ನಿವಾಸಿಗಳಿಗೆ ಇದು ಮತ್ತೊಂದು ಆರ್ಥಿಕ ಒತ್ತಡವಾಗುವ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾವೇರಿ ನೀರಿನ ಶುಲ್ಕವನ್ನು ಸುಮಾರು 3 ಶೇಕಡಾ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಆಡಳಿತ ಸುಧಾರಣಾ ಸಮಿತಿಯ ಶಿಫಾರಸಿನ ಪ್ರಕಾರ ಪ್ರತಿ ವರ್ಷ ನೀರಿನ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬೇಕು … Continue reading ಬೆಂಗಳೂರು ಜನರಿಗೆ ಮತ್ತೊಂದು ಹೊರೆ: ಮೆಟ್ರೋ ಆಯ್ತು, ಈಗ ಕಾವೇರಿ ನೀರಿನ ದರವೂ ಏರಿಕೆ
Copy and paste this URL into your WordPress site to embed
Copy and paste this code into your site to embed