KSRTCಗೆ ಮತ್ತೊಂದು ಸಂಕಷ್ಟ: ಡೀಸೆಲ್ ಆಯ್ತು, ಈಗ ಟಿಕೆಟ್ ಪೇಪರ್‌ಗೂ ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಸರ್ಕಾರಿ ಸಾರಿಗೆ ಸಂಸ್ಥೆಗಳನ್ನು ಆರ್ಥಿಕ ಸಂಕಷ್ಟಗಳು ಬೆಂಬಿಡದೆ ಕಾಡುತ್ತಿವೆ. ಇತ್ತೀಚೆಗಷ್ಟೇ ಡೀಸೆಲ್ ಪೂರೈಕೆಯ ಸಮಸ್ಯೆಯಿಂದ ಬಸ್ ಸಂಚಾರಕ್ಕೆ ಸಮಸ್ಯೆಯಾಗಿತ್ತು, ಇದೀಗ ಇಟಿಎಂ ಯಂತ್ರಗಳಲ್ಲಿ ಬಳಸುವ ಟಿಕೆಟ್ ಪೇಪರ್ ರೋಲ್‌ಗಳ ಕೊರತೆ ಎದುರಾಗಿದೆ. ಕಾಗದದ ಅಭಾವದಿಂದ ಒಂದೇ ಟಿಕೆಟ್‌ನಲ್ಲಿ ಮೂವರು ಅಥವಾ ನಾಲ್ವರು ಪ್ರಯಾಣಿಕರಿಗೆ ಟಿಕೆಟ್ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿ ಇಬ್ಬರೂ ತೊಂದರೆ ಅನುಭವಿಸುವಂತಾಗಿದೆ. ಬಾಕಿ ಹಣ ಪಾವತಿಯಾಗದಿರುವುದೇ ಕಾರಣ ಟಿಕೆಟ್ ಪೇಪರ್ ಪೂರೈಕೆದಾರರಿಗೆ ಬಾಕಿ ಹಣ ಪಾವತಿಯಾಗದಿರುವುದೇ … Continue reading KSRTCಗೆ ಮತ್ತೊಂದು ಸಂಕಷ್ಟ: ಡೀಸೆಲ್ ಆಯ್ತು, ಈಗ ಟಿಕೆಟ್ ಪೇಪರ್‌ಗೂ ಬರ