ಭಾಷಾ ವೈವಿಧ್ಯಕ್ಕೆ ಮತ್ತೊಂದು ಬೇಡಿಕೆ: ಕರ್ನಾಟಕದಲ್ಲಿ ಉರ್ದುವಿಗೂ ಅಧಿಕೃತ ಸ್ಥಾನ ನೀಡಿ, ಸಿಎಂಗೆ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಬೆನ್ನಲ್ಲೇ, ಉರ್ದು ಭಾಷೆಗೂ ಇದೇ ರೀತಿಯ ಮಾನ್ಯತೆ ಬೇಕು ಎಂಬ ಬೇಡಿಕೆ ಇದೀಗ ಕೇಳಿಬಂದಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಉರ್ದುವನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಪರಿಗಣಿಸುವಂತೆ ಒತ್ತಾಯಿಸಿದೆ. ತುಳುವಿನಂತೆ ಉರ್ದುವಿಗೂ ಸ್ಥಾನಮಾನ ನೀಡಿ ಸೆಪ್ಟೆಂಬರ್ 20ರಂದು ನೀಡಿರುವ ಮನವಿಯಲ್ಲಿ, ಕರ್ನಾಟಕದಲ್ಲಿ ಉರ್ದು ಹಲವು ವರ್ಷಗಳಿಂದ ಬಳಕೆಯಲ್ಲಿದ್ದು, … Continue reading ಭಾಷಾ ವೈವಿಧ್ಯಕ್ಕೆ ಮತ್ತೊಂದು ಬೇಡಿಕೆ: ಕರ್ನಾಟಕದಲ್ಲಿ ಉರ್ದುವಿಗೂ ಅಧಿಕೃತ ಸ್ಥಾನ ನೀಡಿ, ಸಿಎಂಗೆ ಮನವಿ