‘ಅರ್ನಬ್’ ಚಂಡಮಾರುತದ ಬೆನ್ನಲ್ಲೇ ಪೂರ್ವ ಕರಾವಳಿಗೆ ಮತ್ತೊಂದು ಭೀತಿ: ಆಂಧ್ರ-ತಮಿಳುನಾಡಿಗೆ ಹೈ ಅಲರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇತ್ತೀಚೆಗಷ್ಟೇ ‘ಅರ್ನಬ್’ ಚಂಡಮಾರುತ ಸೃಷ್ಟಿಸಿದ್ದ ಭೀಕರ ವಿನಾಶದಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಪೂರ್ವ ಕರಾವಳಿಗೆ ಈಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತವು ಇದೀಗ ‘ಮುರಸು’ ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಅಧಿಕೃತವಾಗಿ ಎಚ್ಚರಿಸಿದೆ.‌ ಆಂಧ್ರಪ್ರದೇಶ-ತಮಿಳುನಾಡು ಕರಾವಳಿಗೆ ಹೈ ಅಲರ್ಟ್ ನವೆಂಬರ್ 1 ರ ಭಾನುವಾರದ ಮುಂಜಾನೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದ ಈ ಚಂಡಮಾರುತವು, ಗಂಟೆಗೆ 23 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯ … Continue reading ‘ಅರ್ನಬ್’ ಚಂಡಮಾರುತದ ಬೆನ್ನಲ್ಲೇ ಪೂರ್ವ ಕರಾವಳಿಗೆ ಮತ್ತೊಂದು ಭೀತಿ: ಆಂಧ್ರ-ತಮಿಳುನಾಡಿಗೆ ಹೈ ಅಲರ್ಟ್