ನೇಪಾಳ-ಚೀನಾ ಗಡಿಯಲ್ಲಿ ಮತ್ತೊಂದು ಪ್ರವಾಹದ ಆತಂಕ: ಒಡೆದು ಹೋಗುವ ಹಂತದಲ್ಲಿದೆ ‘ಬ್ಯಾರೇಜ್ ಲೇಕ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಭೋಟೆಕೋಶಿ-ತ್ರಿಶೂಲಿ ನದಿ ಪಾತ್ರದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ ಈಗ ಮತ್ತೊಂದು ಆತಂಕ ಎದುರಾಗಿದೆ. ಹೌದು! ನೇಪಾಳ ಹಾಗೂ ಚೀನಾ ಗಡಿಯುದ್ದಕ್ಕೂ ರೂಪುಗೊಂಡಿರುವ ಸರೋವರವೊಂದು ಒಡೆದುಹೋಗುವ ಹಂತದಲ್ಲಿದ್ದು, ಮೊದಲೇ ಭೀಕರ ಪ್ರವಾಹದಿಂದ ತತ್ತರಿಸಿರುವ ಪ್ರದೇಶದಲ್ಲಿ ಈಗ ಮತ್ತಷ್ಟು ಪ್ರವಾಹ ಉಂಟಾಗುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚನೆ ನೀಡಿದ್ದಾರೆ. ಚೀನಾ ಹೇಳಿದ್ದೇನು? ಚೀನಾದ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ ನೇಪಾಳ-ಟಿಬೆಟ್ ಗಡಿಯ ಬಳಿ ಲೆಂಡೆ ನದಿಯಲ್ಲಿ ರೂಪುಗೊಂಡ ತಾತ್ಕಾಲಿಕ ಸರೋವರದಲ್ಲಿ … Continue reading ನೇಪಾಳ-ಚೀನಾ ಗಡಿಯಲ್ಲಿ ಮತ್ತೊಂದು ಪ್ರವಾಹದ ಆತಂಕ: ಒಡೆದು ಹೋಗುವ ಹಂತದಲ್ಲಿದೆ ‘ಬ್ಯಾರೇಜ್ ಲೇಕ್’