ಬಿಹಾರದಲ್ಲಿ ಮತ್ತೊಂದು ಹೊಸ ಏರ್‌ಪೋರ್ಟ್: ಆದಷ್ಟು ಬೇಗ ವಿಮಾನ ಸೇವೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದಲ್ಲಿ ವಿಮಾನ ಸಂಪರ್ಕವನ್ನು ವಿಸ್ತರಿಸುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಈಗಾಗಲೇ ಹಲವು ಪ್ರಮುಖ ನಗರಗಳಲ್ಲಿ ಏರ್‌ಪೋರ್ಟ್‌ಗಳಿರುವ ರಾಜ್ಯದಲ್ಲಿ, ಹೊಸದಾಗಿ ಪಟಾಹಿ ಏರ್‌ಪೋರ್ಟ್ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಇಲ್ಲಿ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಡಾ. ರಾಜಭೂಷಣ್ ಚೌಧರಿ, ಪಟಾಹಿಯಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ವೇಗವಾಗಿ ಸಾಗುತ್ತಿವೆ ಎಂದು ತಿಳಿಸಿದ್ದಾರೆ. ಈ ಯೋಜನೆಗಾಗಿ ಕೇಂದ್ರ ವಿಮಾನಯಾನ ಸಚಿವರೊಂದಿಗೆ … Continue reading ಬಿಹಾರದಲ್ಲಿ ಮತ್ತೊಂದು ಹೊಸ ಏರ್‌ಪೋರ್ಟ್: ಆದಷ್ಟು ಬೇಗ ವಿಮಾನ ಸೇವೆ ಶುರು